17. Are you single Girl child of your parents?
ನಿಮ್ಮ ಹೆತ್ತವರ ಏಕೈಕ ಹೆಣ್ಣು ಮಗು ನೀವು ಆಗಿದ್ದೀರಾ?
18. Have you studied 7 years within Karnataka?
ನೀವು ಕರ್ನಾಟಕದಲ್ಲಿ 7 ವರ್ಷ ಅಧ್ಯಯನ ಮಾಡಿದ್ದೀರಾ?
19. Do you belong to Kalyana Karnataka quota (371j)?
ನೀವು ಕಲ್ಯಾಣ ಕರ್ನಾಟಕದ ಕೋಟಾದಲ್ಲಿ ಪರಿಗಣಿಸಲು ಬಯಸುವಿರಾ (371j)?
20. Are you a Kashmiri migrant?
ನೀವು ಕಾಶ್ಮೀರಿ ವಲಸಿಗರಾಗಿದ್ದೀರಾ?
21. Are you a student of Jammu & Kashmir State?
ನೀವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿದ್ಯಾರ್ಥಿಯಾಗಿದ್ದೀರಾ?
22. Have you studied in Rural Area upto 10th Std?
ನೀವು 10 ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ಅಧ್ಯಯನ ಮಾಡಿದ್ದೀರಾ?
23. Have you studied in Kannada Medium upto 10th std?
ನೀವು 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದೀರಾ?
24. Are you a son/dughter of B'luru City University Employee?
ನೀವು ಬೆಂಗಳೂರು ನಗರ ವಿಶ್ವವಿದ್ಯಾಲಯದ ಉದ್ಯೋಗಿಗಳ ಮಗ / ಮಗಳಾಗಿದ್ದೀರಾ?
25. Do you claim under Differently abled quota?
ನೀವು ಅಂಗವಿಕಲ / ವಿಕಲಚೇತನ ಕೋಟಾದಲ್ಲಿ ಪರಿಗಣಿಸಲು ಬಯಸುವಿರಾ?
26. Do you claim under Sports quota?
ನೀವು ಕ್ರೀಡಾ ಕೋಟಾದಲ್ಲಿ ಪರಿಗಣಿಸಲು ಬಯಸುವಿರಾ?
27. Do you claim under NCC quota?
ನೀವು ಎನ್‌ಸಿಸಿ ಕೋಟಾದಲ್ಲಿ ಪರಿಗಣಿಸಲು ಬಯಸುವಿರಾ?
28. Do you claim under NSS quota?
ನೀವು ಎನ್ಎಸ್ಎಸ್ ಕೋಟಾದಲ್ಲಿ ಪರಿಗಣಿಸಲು ಬಯಸುವಿರಾ?
29. Do you claim under Children of Defence quota
(C.D.P.S.)?
ನೀವು ರಕ್ಷಣಾ ಸಿಬ್ಬಂದಿಯ ಮಕ್ಕಳ ಕೋಟಾದಲ್ಲಿ ಪರಿಗಣಿಸಲು ಬಯಸುವಿರಾ?
30. Do you claim under Cultural quota?
ನೀವು ಸಾಂಸ್ಕೃತಿಕ ಕೋಟಾದಲ್ಲಿ ಪರಿಗಣಿಸಲು ಬಯಸುವಿರಾ?
31. Are you a Gadinadu / Horanadu Kannadiga?
ನೀವು ಗಡಿನಾಡು / ಹೊರನಾಡು ಕನ್ನಡಿಗರೆ?
32. Are you a student of Bengaluru city university?
ನೀವು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದೀರಾ?
33. Do you belong to Other University within Karnataka?
ನೀವು ಕರ್ನಾಟಕದೊಳಗಿನ ಇತರ ವಿಶ್ವವಿದ್ಯಾಲಯಕ್ಕೆ ಸೇರಿದವರೇ ?
34. Do you belong to Other University Outside Karnataka?
ನೀವು ಕರ್ನಾಟಕದ ಹೊರಗಿನ ಇತರ ವಿಶ್ವವಿದ್ಯಾಲಯಕ್ಕೆ ಸೇರಿದವರೇ?
35. Do you belong to Bengaluru city university Autonomous Colleges?
ನೀವು ಬೆಂಗಳೂರು ನಗರ ವಿಶ್ವವಿದ್ಯಾಲಯ ಸ್ವಾಯತ್ತ ಕಾಲೇಜಿಗೆ ಸೇರಿದವರೇ ?
Mention whether you claim any of the following quota?
ನೀವು ಕೆಳಕಂಡ ಯಾವುಧಾದರು 'ಕೋಟಾ' ದಡಿಯಲ್ಲಿ ಪ್ರವೇಶ ಇಚ್ಚಿಸುವಿರಾ?